ಮಹಿಳೆಯರಿಗೆ ಉಚಿತ ಬಸ್ ಪಾಸ್! ಹೊಸ ಅರ್ಜಿಗಳ ಆರಂಭ! ಸಿಎಂ ಬೊಮ್ಮಾಯಿ ಹೇಳಿದ್ದೇನು ನೋಡಿ?….
ಕರ್ನಾಟಕ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿಯವರು ಕಳೆದ ತಿಂಗಳು ಫೆಬ್ರವರಿಯಲ್ಲಿ ಮಂಡಿಸಿರುವ ಬಜೆಟ್ ನಲ್ಲಿ, ರಾಜ್ಯದ್ಯಂತ ಇರುವ ಮಹಿಳೆಯರಿಗೆ ಬಸ್ಸಿನಲ್ಲಿ ಓಡಾಡಲು ಉಚಿತ ಪಾಸ್ ನೀಡುವ ವಿನೂತನ ಯೋಚನೆಗೆ ಘೋಷಣೆ ಮಾಡಲಾಗಿತ್ತು. ಈ ಬಜೆಟ್ ನಡೆದು ಈಗಾಗಲೇ ಸುಮಾರು ದಿನ ಕಳೆದು ಹೋಗಿದೆ, ಈ ಬಜೆಟ್ ನಲ್ಲಿ ಹೇಳಿದ ವಿಷಯಗಳು ಯಾವಾಗ ನಡೆಯುತ್ತದೆ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದರು. ಆದರೆ ಇದೀಗ ಇದಕ್ಕೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಇನ್ನು ಇಂದು ನಾವು ನಿಮಗೆ ಯಾವ ದಿನಾಂಕದಂದು ಬಸ್ […]
ಮುಂದೆ ಓದಲು ಇಲ್ಲಿ ಒತ್ತಿ >>