ಕಿರೀಕ್ ಕೀರ್ತಿ ದಾಂಪತ್ಯ ಜೀವನದಲ್ಲಿ ಬಿರುಗಾಳಿ..ದೂರವಾದ ಪತ್ನಿ..ಸಾಲು ಸಾಲು ಪೋಸ್ಟ್ ಗಳು..ಕಣ್ಣೀರು.
ಬಿಗ್ ಬಾಸ್ ಸೀಸನ್ 4ರ ರನ್ನರ್ ಅಪ್.. ನಿರೂಪಕ, ನಟ ಹಾಗೂ ಕನ್ನಡಪರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಕಿರೀಕ್ ಕೀರ್ತಿ ಅವರ ಬಾಳಲ್ಲಿ ಇದೀಗ ಬಿರುಗಾಳಿ ಎದ್ದಿದೆ.. ಹೌದು ಕಿರಿಕ್ ಕೀರ್ತಿ ಹಾಗೂ ಅವರ ಪತ್ನಿ ಅರ್ಪಿತಾ ಕೀರ್ತಿ ಅವರ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಈಗ ಬಹಿರಂಗವಾಗಿದ್ದು.. ಸಧ್ಯ ಅರ್ಪಿತಾ ಕೀರ್ತಿ ಅವರು ಕೀರ್ತಿ ಅವರ ಮನೆಯಲಿಲ್ಲ.. ಬದಲಿಗೆ ಮಗನ ಜೊತೆಯಾಗಿ ತಮ್ಮ ತಂದೆಯ ಮನೆಯಲ್ಲಿ ನೆಲೆಸಿದ್ದಾರೆ.. ಪ್ರೀತಿಸಿ ಮದುವೆಯಾದ ಜೋಡಿಯ ಬಾಳಲ್ಲಿ ನಿಜಕ್ಕೂ […]
ಮುಂದೆ ಓದಲು ಇಲ್ಲಿ ಒತ್ತಿ >>