ಸಾಮಾಜಿಕ ಜಾಲತಾಣಗಳನ್ನು ಗಡಗಡನೆ ಅಲುಗಾಡಿಸುವಂತೆ ಮಸ್ತ್ ಫೋಟೋಶೂಟ್ ಮಾಡಿಸಿದ ಬೆಣ್ಣೆಯಂತೆ ಹೊಳೆಯುವ ನಟಿ ವೈಷ್ಣವಿ ಗೌಡ! ಇಲ್ಲಿವೆ ನೋಡಿ ಫೋಟೋಸ್!!

ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಚಂದುಳ್ಳಿ ಚೆಲುವೆಯರು ಇಂದು ಪ್ರೇಕ್ಷಕರನ್ನು ಗಮನಸೆಳೆಯುತ್ತಿದ್ದಾರೆ. ತಾವು ಮಾಡಿರುವ ಮೊದಲ ಧಾರಾವಾಹಿಗಳಲ್ಲಿಯೇ ಜನರನ್ನ ಹೆಚ್ಚು ಆಕರ್ಷಿಸುತ್ತಾರೆ. ಇನ್ನು ಅವರ ನಟನೆಯಂತೂ ಮೊದಲ ಬಾರಿಗೆ ನಟಿಸುತ್ತಿದ್ದಾರೆ ಎಂದು ಯಾರು ಊಹಿಸುವುದಕ್ಕೂ ಸಾಧ್ಯವಿಲ್ಲ ಅಷ್ಟು ಪಕ್ವ ನಟನೆಯನ್ನು ಮೈಗೂಡಿಸಿಕೊಂಡಿರುತ್ತಾರೆ ಕೆಲವು ಕಲಾವಿದರು. ಇಂಥ ಚೆಲುವೆ ಇರಲಿ ಡಿಂಪಲ್ ಕ್ವೀನ್ ವೈಷ್ಣವಿ ಗೌಡ ಕೂಡ ಒಬ್ಬರು. ವೈಷ್ಣವಿ ಗೌಡ ಅನ್ನುವುದಕ್ಕಿಂತ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಎಂದರೆ ನಿಮಗೆಲ್ಲರಿಗೂ ಬೇಗ ಅರ್ಥವಾಗಬಹುದು. ಯಾಕಂದ್ರೆ ಈ ಗುಳಿ ಕೆನ್ನೇಯ ಚೆಲುವೆ […]

ಮುಂದೆ ಓದಲು ಇಲ್ಲಿ ಒತ್ತಿ >>