GOVT-SUBSIDY

ರೈತರಿಗೆ ಕೃಷಿ ಸಲಕರಣೆ ಸಬ್ಸಿಡಿ ಸಹಾಯಧನ,ನೀವು ಅರ್ಜಿ ಸಲ್ಲಿಸಿ,ಕೊನೆಯ ದಿನ ಮಾರ್ಚ್ 31.

ಕರ್ನಾಟಕ ರಾಜ್ಯ ಕೃಷಿ ಇಲಾಖೆಯಿಂದ ರಾಜ್ಯಾದ್ಯಂತ ಇರುವ ಎಲ್ಲಾ ರೈತರಿಗೆ ಕೃಷಿ ಉತ್ಪನ್ನ ಸಂಸ್ಕರಣ ಸಲಕರಣೆಗಳಿಗಾಗಿ ಹೊಸ ಅರ್ಜಿಗೆ ಆಹ್ವಾನ ನೀಡಲಾಗಿದೆ. ಅಂದರೆ ರೈತರ ಕೃಷಿಗೆ ಉಪಯೋಗವಾಗುವ ಕೃಷಿ ಉತ್ಕರಣ ಸಲಕರಣೆಗಳು, ಅಂದರೆ ಕೃಷಿ ಸಂಸ್ಕರಣ ಯೋಜನೆ ಅಡಿಯಲ್ಲಿ, ಕೃಷಿಗೆ ಬೇಕಾದ ಯಂತ್ರಗಳನ್ನು, ಸಹಾಯ ಧನ ಮೂಲಕ ಪಡೆದುಕೊಳ್ಳಲು, ಹೊಸ ಅರ್ಜಿಗಳನ್ನು ಆಹ್ವಾನ ನೀಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಒಳಪಡುವವರಿಗೆ ಶೇಕಡ 90ರಷ್ಟು ಸಬ್ಸಿಡಿ ಸಹಾಯ ಧನವನ್ನು ನೀಡಲಾಗುತ್ತದೆ. ಹಾಗೂ ಇತರೆ ಜನಾಂಗದವರಿಗೆ ಶೇಕಡ […]

ಮುಂದೆ ಓದಲು ಇಲ್ಲಿ ಒತ್ತಿ >>