new-ration-shops-apply

ಹೊಸ ನ್ಯಾಯಬೆಲೆ ಅಂಗಡಿ ಮಂಜುರಾತಿಗಾಗಿ ಅರ್ಜಿಗಳು ಆಹ್ವಾನ:ಅರ್ಜಿ ಸಲ್ಲಿಸಲು ಏಪ್ರಿಲ್ ಕೊನೆಯ ದಿನಾಂಕ

ಸರ್ಕಾರದ ಒಂದು ಪ್ರಮುಖ ಭಾಗವಾಗಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶದ ಲಕ್ಷಾಂತರ ಮಂದಿಯ ಹಸಿವನ್ನು ನೀಗಿಸುವ ಮತ್ತು ಸರ್ಕಾರದ ಸೇವೆ ಕೂಡ ಆಗಿರುವ ಈ ಕೆಲಸವನ್ನು ಮಾಡಲು ಸಾಕಷ್ಟು ಯುವಕರು ಉತ್ಸಾಹ ಹೊಂದಿದ್ದಾರೆ. ಆದರೆ ಅದನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎನ್ನುವುದರ ಖಚಿತ ಮಾಹಿತಿ ಇಲ್ಲದೆ ವಿಫಲರಾಗಿದ್ದಾರೆ. ಈ ರೀತಿ ನೀವು ಕೂಡ ನ್ಯಾಯ ಬೆಲೆ ಅಂಗಡಿಯ ಲೈಸೆನ್ಸ್ ಪಡೆದು ನಿಮ್ಮ […]

ಮುಂದೆ ಓದಲು ಇಲ್ಲಿ ಒತ್ತಿ >>