ಗಂಡನಿಗೆ ಸರ್ಕಾರಿ ಕೆಲಸ,ಹೆಂಡತಿ ಮತ್ತೊಬ್ಬನ ಜೊತೆಗೆ ತೆಂಗಿನ ತೋಟದಲ್ಲಿ ಸರಸ! ಅಬ್ಬಬ್ಬಾ ಐನಾತಿ ಆಂಟಿ ಆಡಿದ ಆಟ ನೋಡಿ!!
ತಮಿಳುನಾಡಿನ ಥೇಣಿ ಜಿಲ್ಲೆಯ ವೀರಪಾಡಿ ಸಮೀಪದ ಕೊಟ್ಟೂರಿನಲ್ಲಿ ಈ ಘಟನೆ ನಡೆದಿದೆ. ರಾಜೇಶ್ ಕಣ್ಣನ್ ಎನ್ನುವ 45 ವರ್ಷದ ವ್ಯಕ್ತಿ ಮಣಿಮಂಗಳ ಎಂಬ 35 ವರ್ಷದ ಮಹಿಳೆಯನ್ನು ವಿವಾಹವಾಗಿದ್ದ. ರಾಜೇಶ್ ಕಣ್ಣನ್ ಸರ್ಕಾರಿ ಬಸ್ ಚಾಲಕನಾಗಿದ್ದ ಜೊತೆಗೆ ಆತನಿಗೆ ಉತ್ತಮ ಆದಾಯ ನೀಡುವ ತೆಂಗಿನ ತೋಟ ಕೂಡ ಇತ್ತು. ಒಟ್ಟಾರೆಯಾಗಿ ಆರ್ಥಿಕವಾಗಿ ರಾಜೇಶ್ ಸ್ಥಿತಿವಂತನಾಗಿದ್ದ. ರಾಜೇಶ್ ಕಣ್ಣನ್ ಹಾಗೂ ಮಣಿ ಮಂಗಳ ಇಬ್ಬರು ಮದುವೆಯಾಗಿ ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ರಾಜೇಶ್ ಕಣ್ಣನ್ ಬಹಳ ಶ್ರಮಜೀವಿ. […]
ಮುಂದೆ ಓದಲು ಇಲ್ಲಿ ಒತ್ತಿ >>