ಈ ವಿಚಾರ ಗೊತ್ತಿದ್ರೆ ಮದುವೆಯ ನಂತರ ಗಂಡ ಹೆಂಡತಿ ಸಂಬಂಧ,ಖಂಡಿತ ಗಟ್ಟಿಯಾಗಿರುತ್ತೆ
ಮದುವೆಯ ನಂತರ ಗಂಡ ಹೆಂಡತಿ ಇಬ್ಬರ ಸಂಬಂಧ ಪಾರದರ್ಶಕವಾಗಿರಬೇಕು. ಇಬ್ಬರು ಒಬ್ಬರ ಮೇಲೆ ಒಬ್ಬರು ನಂಬಿಕೆ ಇಟ್ಟಾಗ ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ನಡೆಯುತ್ತದೆ. ಮದುವೆಯಾದ ನಂತರ ದಂಪತಿ ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗಾದರೆ ವಿವಾಹವಾದ ದಂಪತಿ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಯಾವುದೆ ಸಂಬಂಧ ಚನ್ನಾಗಿರಬೇಕು ಅಂದರೆ ಕೆಲವೊಂದು ಸಲಹೆಗಳನ್ನು ಪಾಲಿಸಬೇಕು. ಸಣ್ಣ ಸಣ್ಣ ತಪ್ಪುಗಳನ್ನು ಮಾಡುವುದನ್ನು ಬಿಡಬೇಕು, ಜೊತೆಗೆ ಕ್ಷಮಿಸಿಬಿಡಬೇಕು, ಇದು ನಮ್ಮ ಸಂಬಂಧದಲ್ಲಿ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಇಂದಿನ […]
ಮುಂದೆ ಓದಲು ಇಲ್ಲಿ ಒತ್ತಿ >>