ಹೊಸ ಪೆಟ್ರೋಲ್ ಬಂಕ್ ಓಪನ್ ಮಾಡಲು ಬಂಡವಾಳ ಎಷ್ಟಿರಬೇಕು? ಇದಕ್ಕೆ ಅರ್ಜಿಸಲ್ಲಿಸೋದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ
Petrol Bunk Business : ಈ ಲೇಖನದ ಮೂಲಕ ನಾವು ಪೆಟ್ರೋಲ್ ಬಂಕ್ (Petrol Bunk) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ. ಯಾರಿಗಾದರೂ ಪೆಟ್ರೋಲ್ ಬಂಕ್ (Petrol Bank) ಬಿಸಿನೆಸ್ (Business) ಮಾಡುವ ಆಸಕ್ತಿ ಇದ್ದರೆ ಹೇಗೆ ಆರಂಭ ಮಾಡುವುದು ಇದಕ್ಕೆ ಬೇಕಾಗುವಂತಹ ಖರ್ಚು ಎಷ್ಟು ಎಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಮೊದಲಿಗೆ ಈ ಪೆಟ್ರೋಲ್ ಬಂಕ್ ಬಿಸಿನೆಸ್ ಅನ್ನು ಯಾರು ಮಾಡಬಹುದು ಅಂತ ನೋಡುವುದಾದರೆ ಕೆಲವೊಂದಿಷ್ಟು ಅರ್ಹತೆಗಳು ಇರುತ್ತವೆ ಅರ್ಹತೆಗಳು ಏನು ಅಂತ ನೋಡುವುದಾದರೆ ಈ ರೀತಿಯಾಗಿರುತ್ತವೆ. […]
ಮುಂದೆ ಓದಲು ಇಲ್ಲಿ ಒತ್ತಿ >>