ಶಾಲೆಯ ಕ್ಲಾಸ್ ರೂಮ್ ನಲ್ಲಿ ಆಟ ಶುರು ಮಾಡಿದ ವಿದ್ಯಾರ್ಥಿಗಳು! ತೂ ನಾಚಿಕೆ ಆಗಬೇಕು ಎಂದ ನೆಟ್ಟಿಗರು?… ವಿಡಿಯೋ ವೈರಲ್
ಈ ಪ್ರೀತಿ ಈ ಪ್ರೇಮ ಎಲ್ಲವೂ ಪುಸ್ತಕದ ಬದನೆಕಾಯಿ ಎನ್ನುವ ಉಪೇಂದ್ರ ಅವರ ಡೈಲಾಗ್ ಯಾರಿಗೆ ತಾನೇ ನೆನಪಿಲ್ಲ ಹೇಳಿ. ಮೊದಲು ಪ್ರೀತಿ ಎಂದರೆ ಅದಕ್ಕೆ ಬಹಳ ಪವಿತ್ರವಾದ ಸ್ಥಾನ ಇತ್ತು, ಆದರೆ ಇದೀಗ ಉಪೇಂದ್ರ ಅವರು ತಮ್ಮ ಸಿನಿಮಾದಲ್ಲಿ ಹೇಳಿದ ಡೈಲಾಗ್ ನಿಜವಾಗಿದೆ. ಈ ಪ್ರೀತಿ ಎಂಬ ಪದಕ್ಕೆ ಯಾವುದೇ ಅರ್ಥವಿಲ್ಲ. ಕೆಲವರು ಮನರಂಜನೆಗಾಗಿ ಪ್ರೀತಿಸುತ್ತಾರೆ, ಇನ್ನು ಕೆಲವರು ಶೋಕಿಗಾಗಿ ಪ್ರೀತಿಸುತ್ತಾರೆ. ಪ್ರೀತಿ ಮಾಡುವುದಕ್ಕೆ ಸಮಯ ಸಂದರ್ಭ ಅಥವಾ ವ್ಯಕ್ತಿಗಳಿಂದ ಯಾವುದೇ ಬೇಧ ಇರುವುದಿಲ್ಲ ಎಂದು […]
ಮುಂದೆ ಓದಲು ಇಲ್ಲಿ ಒತ್ತಿ >>