ನನ್ನ ತಾಯಿಗೆ ಕಳ್ಳರ ಭಯವಿತ್ತು,ಫ್ರೀಡಂ ಸಿಗಲಿ ಅಂತಾ ಮದುವೆಯಾದೆ ಎಂದ ನಿವೇದಿತಾ ಗೌಡ! ಶಾಕಿಂಗ್ ಹೇಳಿಕೆ ನೀಡಿ ಹೇಳಿದ್ದೇನು ನೋಡಿ!!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಸೀಸನ್ 2 ನಲ್ಲಿಯೂ ಕೂಡ ನಿವೇದಿತಾ ಗೌಡ ಭಾಗವಹಿಸುತ್ತಿದ್ದಾರೆ. ಗಿಚ್ಚಿ ಗಿಲಿ ಗಿಲಿ ಸೀಸನ್ ಒಂದರ ರನ್ನರ್ ಅಪ್ ಆಗಿದ್ದರು ನಿವೇದಿತ ಗೌಡ. ನಿವೇದಿತಾ ಗೌಡ ಹಾಗೂ ಅವರ ಪತಿ ಚಂದನ್ ಶೆಟ್ಟಿ ಮೂರನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದು, ಕಲರ್ಸ್ ಕನ್ನಡ ಗಿಚ್ಚಿ ಗಿಲಿ ಗಿಲಿ ಸೀಸನ್ 2 ಕಾರ್ಯಕ್ರಮದ ವೇದಿಕೆಯಲ್ಲಿ. ಚಂದನ್ ಶೆಟ್ಟಿ ತನ್ನ ಪ್ರೀತಿಯ ಪತ್ನಿ ನಿವೇದಿತಾ ಗೌಡ ಅವರಿಗೆ ತಮ್ಮ ಮದುವೆ ವಾರ್ಷಿಕೋತ್ಸವದಂದು ಸರ್ಪ್ರೈಸ್ […]
ಮುಂದೆ ಓದಲು ಇಲ್ಲಿ ಒತ್ತಿ >>