Ashwagandha

ಅಶ್ವಗಂಧ ಬೇರಿನ ಚೂರ್ಣವನ್ನು ಹಾಲಿನಲ್ಲಿ ಕುಡಿದ್ರೆ ಪುರುಷರಲ್ಲಿ ಏನಾಗುತ್ತೆ ಗೊತ್ತಾ,ಕುದುರೆ ತರ ಶಕ್ತಿ,ತಿಳಿದುಕೊಳ್ಳಿ

Ashwagandha Health: ಆಯುರ್ವೇದ ಎಂದ ಕೂಡಲೇ ಮೊದಲು ನೆನಪು ಬರುವುದೇ ಅಶ್ವಗಂಧ. ಅಶ್ವ ಅಂದರೆ ಕುದುರೆ, ಕುದುರೆ ತರ ಶಕ್ತಿ ಇದೆ ಎಂದು ಹೇಳುತ್ತಾರೆ ಅದಕ್ಕಾಗಿ ಅಶ್ವಗಂಧ ಎಂದು ಹೆಸರು ಬಂತು ಎಂದು ಹೇಳಲಾಗುತ್ತದೆ. ಅಶ್ವಗಂಧದ ಬೇರಿನಿಂದ ಚೂರ್ಣವನ್ನು ತಯಾರಿಸಿಕೊಳ್ಳಿ ಇದು ಮೂಳೆ ಸವಕಳು, ನಿಶಕ್ತಿ ಮತ್ತು ವಯಸ್ಸಾದಂತವರಿಗೆ ಮೊಣಕಾಲು ನೋವಿಗೆ ಈ ಚೂರ್ಣವು ತುಂಬಾ ಉಪಯೋಗಕಾರಿಯಾಗಿರುತ್ತದೆ. ಪಾಶ್ವ ವಾಯು ಕಾಯಿಲೆಗೆ ಇದು ತುಂಬಾ ಒಳ್ಳೆಯ ಮದ್ದು. ಮೂಳೆಗಳು ಸದೃಢವಾಗಲು ಅಶ್ವಗಂಧವನ್ನು ಬಳಸಬೇಕು. ಅಶ್ವಗಂಧ ಚೂರ್ಣವನ್ನು ಬಿಸಿ […]

ಮುಂದೆ ಓದಲು ಇಲ್ಲಿ ಒತ್ತಿ >>