ನೂರಾರು ವೈಶಿಷ್ಟ್ಯತೆಗಳನ್ನು ಹೊತ್ತು ಬಂದಿದೆ ಹೊಸ Renault SUV ಕಾರು,ಕಡಿಮೆ ಬೆಲೆ
ಭಾರತೀಯ ಮಾರುಕಟ್ಟೆಯಲ್ಲಿ ಬಹುದೊಡ್ಡ ಬೇಡಿಕೆಯನ್ನು ಹೊಂದಿರುವ ವಾಹನಗಳಲ್ಲಿ ಎಸ್ಯುವಿ ಕಾರುಗಳು ಹೆಚ್ಚು ಜನಪ್ರಿಯವಾಗಿವೆ. ಅಲ್ಲದೆ ಬೇರೆ ಬೇರೆ ವಾಹನ ತಯಾರಿಕಾ ಕಂಪನಿಗಳು ತಮ್ಮ ಕಾರ್ ಗಳಲ್ಲಿ ಎಸ್ ಯು ವಿ ಮಾದರಿಯನ್ನು ಅಳವಡಿಸಿಕೊಂಡು ಬಂದಿದ್ದಾರೆ. ರೆನಾಲ್ಟ್ ನೆಕ್ಸ್ಟ್ ಜೆನ್ ಡಸ್ಟರ್ ಕೂಡ ಒಂದು. ಈ ಕಾರಿನ ಆನ್ ರೋಡ್ ಪರೀಕ್ಷೆ ಕೂಡ ನಡೆದಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಹೊಸ ಚಿತ್ರಗಳು ಸಾಕಷ್ಟು ವೈರಲ್ ಆಗಿವೆ. Renault SUV ಮೈಲೇಜ್: ಇನ್ನು ಈ ಹೊಸ ಮಾದರಿಯ ಕಾರ್ […]
ಮುಂದೆ ಓದಲು ಇಲ್ಲಿ ಒತ್ತಿ >>