weekend-with-ramesh

Weekend With Ramesh: ಈ ಬಾರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬರಲು ಅಶ್ವಿನಿ ಪುನೀತ್ ರಾಜಕುಮಾರ್ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

Ashwini Puneeth rajkumar ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಕಿರುತೆರೆಯಲ್ಲಿ ಬಹುತೇಕ ಎಲ್ಲಾ ಪ್ರೇಕ್ಷಕರು ನೋಡಬಲ್ಲಂತಹ ಒಂದು ವಿಶೇಷ ಕಾರ್ಯಕ್ರಮ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ರಮೇಶ್(Ramesh Aravind) ರವರು ಈ ಕಾರ್ಯಕ್ರಮವನ್ನು ನಡೆಸಿಕೊಡುವಂತಹ ರೀತಿ ನಿಜಕ್ಕೂ ವಿಶೇಷವಾದದ್ದು. ಕರ್ನಾಟಕದ ಸಾಧಕರ ಪರಿಚಯವನ್ನು ಮಾಡುವಂತಹ ಈ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ. ಇನ್ನು ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಹಲವಾರು ಗಣ್ಯರು, ರಾಜಕೀಯ(Politics) ಕ್ಷೇತ್ರದ ಕೆಲವೊಂದು ನಾಯಕರು ಸೇರಿದಂತೆ ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಸೇರಿದಂತೆ ಸರಕಾರಿ ಕೆಲಸದಲ್ಲಿ ಕೂಡ […]

ಮುಂದೆ ಓದಲು ಇಲ್ಲಿ ಒತ್ತಿ >>