ನಿಮ್ಮ ದಾಂಪತ್ಯ ಜೀವನ ಸುಖವಾಗಿರಲು ಗಂಡಸರು ಏನ್ ಮಾಡಬೇಕು ಗೊತ್ತಾ? ಈ ವಿಚಾರದಲ್ಲಿ ಗಮನವಹಿಸಿ
Happy married life: ಮದುವೆ ಅನ್ನೋದು ಒಂದು ಪವಿತ್ರ ಬಂಧನ. ವಧು ವರ ಅರ್ಥ ಮಾಡಿಕೊಂಡು, ಕಷ್ಟ ಸುಖದಲ್ಲಿ ಜೊತೆಯಾಗಿ ಕೂಡಿ ಬಾಳುವುದಕ್ಕೆ ಮದುವೆ ಎನ್ನುತ್ತಾರೆ. ಹಳೆಯ ಸಂಪ್ರದಾಯದ ಪ್ರಕಾರ ಗಂಡ ಹೊರಗಡೆ ದುಡಿದು ಸಂಪಾದನೆ ಮಾಡಿ ಬರುತ್ತಿದ್ದ ಮತ್ತು ಹೆಂಡತಿ ಅಡುಗೆ ಮಾಡಿಕೊಂಡು ಮನೆಯಲ್ಲಿ ಇರುತ್ತಿದ್ದರು ಈಗ ಗಂಡನ ಜೊತೆ ಹೆಂಡತಿಯು ದುಡಿಯುತ್ತಾಳೆ ಹಾಗಾಗಿ ಸಂಬಂಧದಲ್ಲಿ ಬಿರುಕು ಬೀಳುವ ಸಾಧ್ಯತೆಗಳಿವೆ ಏಕೆಂದರೆ ಅಡಿಗೆ ಮತ್ತು ಮಕ್ಕಳ ಜವಾಬ್ದಾರಿ ಕೂಡ ಗಂಡನ ಮೇಲೆ ಬೀಳುತ್ತದೆ. ಕೆಲಸದ ಒತ್ತಡ […]
ಮುಂದೆ ಓದಲು ಇಲ್ಲಿ ಒತ್ತಿ >>