ವಾಟ್ಸಾಪ್ ನಲ್ಲಿ ನಿಮ್ಮ ಗರ್ಲ್ ಫ್ರೆಂಡ್ ಮೆಸ್ಸೇಜ್ ಕಳುಹಿಸಿ ಡಿಲೀಟ್ ಮಾಡಿದ್ದರೆ,ಡಿಲಿಟ್ ಆದ ಮೆಸ್ಸೇಜ್ ನೋಡುವುದು ಹೇಗೆ ಗೊತ್ತಾ? ಈ ಟ್ರಿಕ್ ಬಳಸಿ ಸಾಕು!!
whatsapp delete message recovery :ಭಾರತ ದೇಶದಲ್ಲಿ ಸುಮಾರು 550 ಮಿಲಿಯನ್ ಗೂ ಅಧಿಕ ಜನ ವಾಟ್ಸಪ್ ಮೆಸೆಂಜರ್ ಆಪ್ ಅನ್ನು ಬಳಕೆ ಮಾಡುತ್ತಿದ್ದಾರೆ ವಾಟ್ಸಪ್ ಆರಂಭದಲ್ಲಿ ಕೇವಲ ಆಡಿಯೋ ಕರೆ ಹಾಗೂ ವಿಡಿಯೋ ಕರೆ ಮಾತ್ರ ಮಾಡುವ ಫೀಚರ್ ಹೊಂದಿತ್ತು. ಆದರೆ ದಿನ ಕಳೆದಂತೆ ಹೊಸ ಫೀಚರ್ ಗಳನ್ನು ಅಳವಡಿಸಿಕೊಂಡು ಬಂದಿದೆ. ಕೆಲವು ತಿಂಗಳ ಹಿಂದೆ ವಾಟ್ಸಾಪ್ ನಲ್ಲಿ ಸ್ಟೇಟಸ್ ಹಾಕುವಾಗ ಟೆಕ್ಸ್ಟ್ ಸ್ಟೇಟಸ್ ಹಾಕಬಹುದು ಎನ್ನುವ ಫೀಚರ್ ಬಿಡುಗಡೆ ಆಗಿತ್ತು. ಆದರೆ ಆಡಿಯೋ ಹಾಕುವ […]
ಮುಂದೆ ಓದಲು ಇಲ್ಲಿ ಒತ್ತಿ >>