likes-comments

ಲೈಕ್ಸ್ ಗಾಗಿ,ಪ್ರಚಾರಕ್ಕಾಗಿ ಜನ ಯಾವ ಮಟ್ಟಕ್ಕಿಳಿತಾರೆ ಗೊತ್ತಾ? ವೀಡಿಯೊ ನೋಡಿ ನೆಟ್ಟಿಗರಿಂದ ಛೀಮಾರಿ…

ನಮ್ಮ ಭಾರತ ದೇಶ ಎಂದರೆ ಈಗ ಪಡುವಣ ದೇಶದವರೂ ಆಕರ್ಷಿತರಾಗುತ್ತಿದ್ದಾರೆ. ಇಲ್ಲಿರುವ ಎಲ್ಲಾ ವಿಚಾರಗಳಿಗಿಂತ ಹೆಚ್ಚಾಗಿ ಧರ್ಮ, ಆಚರಣೆ, ಸಂಸ್ಕೃತಿ, ಸಂಪ್ರದಾಯ ಈ ವಿಚಾರಕ್ಕೆ ಅವರು ಮಾರುಹೋಗಿದ್ದಾರೆ. ನಮ್ಮ ಹಿರಿಯರು ಹಾಕಿ ಕೊಟ್ಟಿರುವ ಸಂಸ್ಕಾರ ಎನ್ನುವ ಚೌಕಟ್ಟುಗಳು ನಮಗೆ ಒಂದು ಸಾಮಾಜಿಕ ಭದ್ರತೆಯನ್ನು ನೀಡುತ್ತವೆ. ಅವುಗಳನ್ನು ಮೀರಿದಂತೆ ಬದುಕಿದ್ದಾಗ ನಾವು ಹೆಚ್ಚು ಸುರಕ್ಷಿತವಾಗಿರುತ್ತೇವೆ. ಈ ನಿಯಮಗಳು ಭಾರತದಲ್ಲಿರುವ ಪ್ರತಿಯೊಬ್ಬರಿಗೂ ಅನ್ವಯ. ಆದರೆ ಹೆಣ್ಣು ಮಕ್ಕಳಿಗೆ ಮಾತ್ರ ಇದರಲ್ಲಿ ಇನ್ನು ಹೆಚ್ಚಿನ ಕಟ್ಟುನಿಟ್ಟು ಇದೆ. ಕಾರಣ ಬಹುಶಃ ಆ […]

ಮುಂದೆ ಓದಲು ಇಲ್ಲಿ ಒತ್ತಿ >>