ಒಂದು ಕಾಲದಲ್ಲಿ ಲೆಕ್ಕವಿಲ್ಲದಷ್ಟು ಜನಕ್ಕೆ ಅನ್ನ ನೀಡಿದ ದ್ವಾರಕೀಶ್ ಅವರಿಗೆ ಎಂಥಹ ಪರಿಸ್ಥಿತಿ ಬಂದಿದೆ ನೋಡಿ..
ಪ್ರಿಯ ವೀಕ್ಷಕರೆ ಜಗತ್ತೆ ಹಾಗೆ ಎಲ್ಲವು ಸಮಯದ ಸೂತ್ರಧಾರಿಗಳು. ಕಾಲಯ ತಸ್ಮೈ ನಮಃ, ಇವತ್ತು ನಮ್ಮ ಜೊತೆಗೆ ಇದ್ದಿದ್ದು ನಾಳೆ ಇರುತ್ತೊ ಇಲ್ವೊ ಎನ್ನುವ ಗ್ಯಾರೆಂಟಿ ಇಲ್ಲ. ಇನ್ನು ಸಿನೆಮಾ ಇಂಡಸ್ಟ್ರಿಗಳು ಕಥೆಯಂತೂ ಇನ್ನು ವಿಚಿತ್ರ. ಇಂದು ನಟ ನಾಯಕ ನಿರ್ದೇಶಕನಾಗಿ ಜನಪ್ರಿಯನಾಗಿದ್ದರೆ ಮುಂದೊಂದು ದಿನ ಅವಕಾಶಕ್ಕಾಗಿ ಕಾಯುತ್ತಾ ಕುಳಿತುಕೊಳ್ಳಬೇಕಾಗುತ್ತದೆ. ಸಂಪಾದಿಸಿದ ಹಣವನ್ನೆಲ್ಲ ಕಳೆದುಕೊಂಡು ಊರು ಬಿಟ್ಟವರವನ್ನು, ಬೇರೆ ಉದ್ಯೋಗಗಳಲ್ಲಿ ತೊಡಗಿಕೊಂಡವರನ್ನು ಕಂಡಿರ್ತಿವಿ. ಇಂದು ಅಂತಹದ್ದೆ ಸಾಲಿನಲ್ಲಿದ್ದಾರೆ ಕನ್ನಡದ ಟಾಪ್ ನಟ, ನಿರ್ದೇಶಕ ದ್ವಾರಕೀಶ್. ಆ ಕಥೆ […]
ಮುಂದೆ ಓದಲು ಇಲ್ಲಿ ಒತ್ತಿ >>