ಫೋನಿನಲ್ಲಿ ಮಾತನಾಡುತ್ತಿದ್ದ ಆಂಟಿಗೆ ಲಿಪ್ ಕಿಸ್ ಕೊಟ್ಟು ಓಡಿ ಹೋದ ಯುವಕ! ವೈರಲ್ ಆಗುತ್ತಿದೆ ಆತಂಕಪಡುವ ವಿಡಿಯೋ…
ಗಾಂಧೀಜಿಯವರು ಭಾರತದ ಸ್ವಾತಂತ್ರ್ಯದ ಬಗ್ಗೆ ಒಂದು ಕನಸು ಕಂಡಿದ್ದರು. ಅದೇನೆಂದರೆ ನಮ್ಮ ದೇಶದಲ್ಲಿ ಎಂದು ಮಹಿಳೆ ಧೈರ್ಯವಾಗಿ ಒಬ್ಬಂಟಿಯಾಗಿ ಮಧ್ಯರಾತ್ರಿ 12 ಗಂಟೆಗೆ ರಸ್ತೆಗಳಲ್ಲಿ ಓಡಾಡುತ್ತಾಳೋ ಅಂದು ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಎಂದು ಹೇಳಿದ್ದರು. ಗಾಂಧೀಜಿಯವರ ಕಂಡಿದ್ದ ಆ ರಾಮ ರಾಜ್ಯದ ಕಲ್ಪನೆ ಭಾರತದಲ್ಲಿ ಎಂದೆಂದೂ ಸಾಧ್ಯವಿಲ್ಲವೇನು ಎನ್ನುವಂತಹ ಆತಂಕ ಇತ್ತೀಚೆಗೆ ಕಾಡುತ್ತಿದೆ. ನಮ್ಮ ದೇಶ ಸ್ವಾಮಿ ವಿವೇಕಾನಂದ ಬುದ್ಧ ಬಸವ ಇಂತವರನ್ನು ಕಂಡ ಶ್ರೇಷ್ಠ ಭೂಮಿ. ವೇದಾಂತ ವೇದ ಉಪನಿಷತ್ತು ಶಾಸ್ತ್ರ ಸಂಪ್ರದಾಯ ಸಾಂಸ್ಕೃತಿಗೆ ಹೆಸರುವಾಸಿಯಾದ […]
ಮುಂದೆ ಓದಲು ಇಲ್ಲಿ ಒತ್ತಿ >>