ರೈಲು ಹತ್ತಲು ನಿಂತಿದ್ದ ಮಹಿಳೆಯ ಬ್ಯಾಗ್ ನಿಂದ 4 ಲಕ್ಷ ಮೌಲ್ಯದ ಚಿನ್ನವನ್ನು ಎಗರಿಸಿದ ಕಳ್ಳಿಯರು! ಶಿವಮೊಗ್ಗದ ಆಂಟಿ ಕಳ್ಳಿಯರ ವಿಡಿಯೋ ಸಿಸಿಟಿವಿಯಲ್ಲಿ ಸಿಕ್ಕಿದೆ ನೋಡಿ!!
ಸಾಮಾನ್ಯವಾಗಿ ಇಂದು ಜನನಿಬಿಡ ಪ್ರದೇಶದಲ್ಲಿ ಹೋಗುವುದಕ್ಕೆ ಭಯ ಬೀಳುವಂತಾಗಿದೆ ಅದರಲ್ಲೂ ಟ್ರೈನ್, ಬಸ್ ನಂತಹ ಸಾರ್ವಜನಿಕ ವಾಹನಗಳನ್ನು ಹತ್ತುವಾಗಲೂ ಕೂಡ ಯೋಚನೆ ಮಾಡಬೇಕು ಯಾಕೆಂದರೆ ಇಂತಹ ಜನ ಜಂಗುಳಿ ಇರುವ ಪ್ರದೇಶದಲ್ಲಿ ಸಾಕಷ್ಟು ಕಳ್ಳತನ, ದರೋಡೆ ಮೊದಲಾದ ಅಪಾಯಗಳು ಇರುತ್ತವೆ ಹೌದು, ರೈಲು ಪ್ರಮಾಣ ಪ್ರಯಾಣದಲ್ಲಿ ಇಂತಹ ಅಪಾಯ ಹೆಚ್ಚು. ಅದರಲ್ಲೂ ಸಾಮಾನ್ಯ ಬೋಗಿ ಅಲ್ಲಿ ಪ್ರಯಾಣಿಸುವಾಗ ಸಾಕಷ್ಟು ಜನ ಒಟ್ಟಿಗೆ ರೈಲು ಏರಲು ಬರುತ್ತಾರೆ ಆ ಸಮಯದಲ್ಲಿ ಚಾಲಕಿ ಕಳ್ಳರು ಯಾವ ವಿಚಿತ್ರದಲ್ಲಿ ನಮ್ಮ ಬಳಿ […]
ಮುಂದೆ ಓದಲು ಇಲ್ಲಿ ಒತ್ತಿ >>