ಎಲ್ಲಿಗೆ ಮುತ್ತು ಕೊಡಬೇಕಂತೆ ಗೊತ್ತಾ,ರೋಹಿಣಿ – ಡಿ.ಕೆ ರವಿ ಪ್ರೇಮ ಸಲ್ಲಾಪ : ಡಿ. ರೂಪಾ ಹೇಳಿದ ಆ ಇನ್ನೊಬ್ಬ ವ್ಯಕ್ತಿ ಯಾರು? ಸತ್ಯ ಬಯಲು.
ಐಪಿಎಸ್ ಅಧಿಕಾರಿ ಡಿ.ರೂಪಾ ಹಾಗೂ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಬೀದಿ ಜಗಳ ತಾರಕಕ್ಕೇರಿದೆ. ಡಿ. ರೂಪಾ ದಿಟ್ಟ ಐಎಎಸ್ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ ರೋಹಿಣಿ ಸಿಂಧೂರಿ ವಿರುದ್ಧ ಅನೈತಿಕ ಚಟುವಟಿಕೆಯ ಆರೋಪಗಳನ್ನು ಮಾಡಿದ್ದರು. ಇದನ್ನು ರೋಹಿಣಿ ಸಿಂಧೂರಿ ಅಲ್ಲಗೆಳೆದಿದ್ದರೂ ಸಹ ಮೃತ ಐಎಎಸ್ ಅಧಿಕಾರಿ ಡಿ.ಕೆ ರವಿಗೆ ರೋಹಿಣಿ ಸಿಂಧೂರಿ ಮಾಡಿದ್ದ ಚಾಟ್ಗಳು ಸಿಬಿಐ ವರದಿಯಲ್ಲಿ ಉಲ್ಲೇಖವಾಗಿದೆ. ಈ ಪ್ರೇಮ ಸಲ್ಲಾಪದ ಚಾಟ್ಗಳನ್ನು ನೋಡುತ್ತಿದ್ದರೆ ಡಿ.ರೂಪಾ ರೋಹಿಣಿ ಸಿಂಧೂರಿ ಮೇಲೆ ಮಾಡಿರುವ ಆರೋಪಗಳು ಇನ್ನಷ್ಟು ಇಂಬು […]
ಮುಂದೆ ಓದಲು ಇಲ್ಲಿ ಒತ್ತಿ >>