ಏಲ್ಲಾ ಕಾಣುವಂತೆ ರೀಲ್ಸ್ ಮಾಡಿದ ಜೋಡಿ..ಕ್ಯಾಕರಿಸಿ ಉಗಿದ ನೆಟ್ಟಿಗರು ವಿಡಿಯೋ ವೈರಲ್ ನೋಡಿ.!!??
ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಜನರು ಜನಪ್ರಿಯತೆ ಪಡೆದುಕೊಳ್ಳಲು ಇಲ್ಲ ಸಲ್ಲದ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂತಹ ವಿಡಿಯೋಗಳಲ್ಲಿ ಕೆಲವು ಉಪಯುಕ್ತಕ್ಕೆ ಬರುವುದಾದರೆ, ಇನ್ನು ಕೆಲವು ಕೆಲಸಕ್ಕೆ ಬಾರದಂತಹ ವಿಡಿಯೋಗಳು ಆಗಿರುತ್ತದೆ. ಇನ್ನು ಜನಪ್ರಿಯತೆ ಪಡೆದುಕೊಳ್ಳಲು ಜನರು ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆ. ಸೋಶಿಯಲ್ ಮೀಡಿಯಾ ಎನ್ನುವುದನ್ನು ಕೆಲವರು ಈ ರೀತಿಯ ಕೆಲಸಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಅಸಭ್ಯವಾದ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತದೆ. ಜನರಿಗೆ ಮನರಂಜನೆ ನೀಡುವ ಹೆಸರಲ್ಲಿ ಕೆಲವರು ಇಲ್ಲಸಲ್ಲದ ವಿಡಿಯೋಗಳನ್ನು ತಮ್ಮ ಸಾಮಾಜಿಕ […]
ಮುಂದೆ ಓದಲು ಇಲ್ಲಿ ಒತ್ತಿ >>