ನಾನು ಮದುವೆ ಆಗೊಲ್ಲ ಆದರೆ ಮಗು ಮಾತ್ರ ಬೇಕೆ ಬೇಕು. ಅಭಿನೇತ್ರಿ ಭಾವನಾ ಈ ರೀತಿ ನಿಲುವಿನಲ್ಲೇ ಯಾಕೆ ಬದುಕ್ತಿದ್ದಾರೆ ಗೊತ್ತಾ ? ಅವರ ಬಾಯಲ್ಲೇ ಕೇಳಿ
ನಾನು ಮದುವೆ ಆಗಲ್ಲ ಆದರೆ ಮಗು ಬೇಕೇ ಬೇಕು..|| ಇತ್ತೀಚೆಗಷ್ಟೇ ಜಿ ಗಣಪತಿ ಅವರು ನಟಿ ಭಾವನ ಅವರ ಮನೆಗೆ ಹೋಗಿ ಅವರ ಜೊತೆ ಕೆಲವೊಂದಷ್ಟು ಸಂದರ್ಶನವನ್ನು ಮಾಡಿ ಅವರಿಂದ ಕೆಲವೊಂದಷ್ಟು ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಹೌದು ಜಿ ಗಣಪತಿ ಅವರು ತಮ್ಮದೇ ಆದಂತಹ ವಿಭಿನ್ನ ಶೈಲಿಯಲ್ಲಿ ಕೆಲವೊಂದಷ್ಟು ನಟ ನಟಿಯರು ಹಾಗೂ ಹೆಸರು ಪಡೆದಂತಹ ಕೆಲವೊಂದಷ್ಟು ಜನರ ಜೊತೆ ಹೋಗಿ ಅವರ ಕೆಲವೊಂದಷ್ಟು ವಿಷಯಗಳು ಹಾಗೂ ಅವರ ವೈಯಕ್ತಿಕ ಜೀವನಗಳ ಬಗ್ಗೆ ಕೆಲವೊಂದಷ್ಟು ಇಂಟರ್ವ್ಯೂಗಳನ್ನು ಮಾಡುತ್ತಿದ್ದು ಇದು […]
ಮುಂದೆ ಓದಲು ಇಲ್ಲಿ ಒತ್ತಿ >>