ಈ ಕನ್ನಡ ಕಾಲ್ ರಿಕಾರ್ಡಿಂಗ್ ಕೇಳಿದರೆ ನೀವು ನಗದೇ ಇರಲಾರಿರಿ…
ಹಾಸ್ಯ ಎನ್ನುವುದು ಒಬ್ಬ ಮನುಷ್ಯನ ಜೀವನದ ಅತಿ ಮುಖ್ಯ ಭಾಗ, ಪ್ರಸಿದ್ಧ ಗಾದೆ ಮಾತೊಂದು ಇರುವಂತೆ ಯಾವ ದಿನವನ್ನು ನಾವು ನಗದೇ ಕಳೆಯುತ್ತೇವೋ ಆ ದಿನಪೂರ್ತಿ ವ್ಯರ್ಥವಾದಂತೆ. ಎಲ್ಲಾ ಭಾವನೆಗಳಿಗಿಂತಲೂ ಹಾಸ್ಯ ಎನ್ನುವುದು ಮನುಷ್ಯನ ಆರೋಗ್ಯವನ್ನು ಮತ್ತಷ್ಟು ವೃದ್ಧಿಮಾಡುತ್ತದೆ, ದೈಹಿಕ ಆರೋಗ್ಯ ಮತ್ತು ಆರಾಮದ ಜೊತೆ ಮಾನಸಿಕ ಆರೋಗ್ಯವನ್ನು ಕೂಡ ಸುಧಾರಿಸುತ್ತದೆ. ನಗು ನಗುತ ಇದ್ದರೆ ಆಯಸ್ಸು ಹೆಚ್ಚು ಎನ್ನುವುದನ್ನು ನಮ್ಮ ಹಿರಿಯರು ಕೂಡ ಹೇಳಿದ್ದಾರೆ. ನಗು ಎನ್ನುವುದು ಜೀವನದ ಅಮೂಲ್ಯ ವಸ್ತು. ಒಂದರ್ಥದಲ್ಲಿ ಜೀವನ ಸಾರ್ಥಕ […]
ಮುಂದೆ ಓದಲು ಇಲ್ಲಿ ಒತ್ತಿ >>