kumaarwami

ಚುನಾವಣೆಯ ಗೆಲುವಿಗೋಸ್ಕರ,ದೇವಸ್ಥಾನದಲ್ಲಿ ಕುಮಾರಸ್ವಾಮಿ ಹಣೆಗೆ ತಿಲಕ ಇಟ್ಟ ರಾಧಿಕಾ…ಕ್ಯೂಟ್ ವಿಡಿಯೋ ನೋಡಿ

ನಮ್ಮ ಚಂದನವನದಲ್ಲಿ  ಸಾಲುಸಾಲು ದೈತ್ಯ ನಟರ ಜೊತೆಗೆ ತೆರೆ  ಹಂಚಿಕೊಂಡು  ತಮ್ಮ ಅಭಿನಯದ ಮೂಲಕವೇ ಜನಪ್ರಿಯತೆ ಹಾಗೂ ಖ್ಯಾತಿ ಪಡೆದ ಅವರು  ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಟಾಪ್ ಹೀರೋಯಿನ್ ಆಗಿ ಮೆರೆದಿದ್ದರು ಎನ್ನಬಹುದು. ಹೌದು ರಕ್ಷಿತಾ ರಮ್ಯಾ ಅವರಂತೆಯರೆ ಇವರೂ ಕೂಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದಂತಹ ಪ್ರತಿಭಾವಂತ ನಟಿಯಾಗಿದ್ದರು. ಆಕೆ ಬೇರೆ ಯಾರು ಅಲ್ಲ ಅಭಿಮಾನಿಗಳ ಪ್ರೀತಿಯ ಸ್ವೀಟಿ ಅಗಿರುವ ರಾಧಿಕಾ ಕುಮಾರಸ್ವಾಮಿಯವರು.   ನವೆಂಬರ್ 12 1986 ರಂದು ದೇವರಾಜ್ ಹಾಗೂ ಸುರೇಖಾ […]

ಮುಂದೆ ಓದಲು ಇಲ್ಲಿ ಒತ್ತಿ >>