ಮದುವೆ ಆಗದ ರಾಜಕಾರಣಿಗಳು..ಇಲ್ಲಿತನಕ ಯಾಕೆ ಆಗಿಲ್ಲ ಗೊತ್ತಾ ? ಇವರ ವಯಸ್ಸೆಷ್ಟು ನೋಡಿ..
ರಾಜಕಾರಣಿಗಳು ಎಂದರೆ ತಮ್ಮ ಮಕ್ಕಳಿಗೆ ತಮ್ಮ ಮೊಮ್ಮಕ್ಕಳಿಗೆ ಹಲವು ತಲೆಮಾರುಗಳಿಗಾಗುವಷ್ಟು ಹಲವಾರು ಆಸ್ತಿಯನ್ನು ಮಾಡಿಕೊಂಡಿರುತ್ತಾರೆ ಎನ್ನುವ ಭಾವನೆ ಹಲವರಿಗೆ ಇರಬಹುದು. ಕೆಲವು ರಾಜಕಾರಣಿಗಳು ತಾವು ಎಂಎಲ್ಎ, ಎಂಪಿ, ಮಿನಿಸ್ಟರ್, ಆಗುವುದು ಮಾತ್ರವಲ್ಲದೆ ತಮ್ಮ ಹೆಂಡತಿ ಮಕ್ಕಳು ಮೊಮ್ಮಕ್ಕಳು ಕೂಡ ರಾಜಕಾರಣಕ್ಕೆ ಕರೆದುಕೊಂಡು ಬರುತ್ತಾರೆ. ಇಂತಹವರ ನಡುವೆ ಮದುವೆಯಾಗದೇ ಇರುವ ಕೆಲವು ರಾಜಕಾರಣಿಗಳು ಕೂಡ ಇದ್ದಾರೆ. ಹಾಗಾದರೂ ವಯಸ್ಸಾದರೂ ಮದುವೆಯಾಗದ ದೇಶದ ಟಾಪ್ 15 ರಾಜಕಾರಣಿಗಳು ಯಾರು? ಅವರು ಯಾಕೆ ಮದುವೆಯಾಗಿಲ್ಲ? ಎನ್ನುವುದನ್ನು ಈ ದಿನ ತಿಳಿಯುತ್ತಾ ಹೋಗೋಣ. […]
ಮುಂದೆ ಓದಲು ಇಲ್ಲಿ ಒತ್ತಿ >>