rachitaram-in-saari-dance

ರಚಿತಾ ರಾಮ್ ಅನ್ನು ಎತ್ತಿ ತಬ್ಬಿಕೊಂಡು ಡಾನ್ಸ್ ಮಾಡಿದ ರವಿಚಂದ್ರನ್,ನೋಡಿ ವಿಡಿಯೋ

ಸದ್ಯ ಚಂದನವನದ ಬಹುಬೇಡಿಕೆಯ ನಟಿ ಎಂದರೆ ಲಕ್ಕಿ ಗರ್ಲ್, ಡಿಂಪಲ್​ ಕ್ವೀನ್​ ರಚಿತಾ ರಾಮ್ ಅವರು. ಕಳೆದ ಎರಡು ವರುಷಗಳಿಂದ ಈ ಗುಳಿ ಕೆನ್ನೆ ಸುಂದರಿ ಬಹುತೇಕ ಹಿಟ್​ ಸಿನಿಮಾಗಳನ್ನೇ ಚಿತ್ರರಂಗಕ್ಕೆ ನಿಡುತ್ತಾ ಬಂದಿದ್ದಾರೆ. ಸ್ಯಾಂಡಲ್ ವುಡ್ ನ ಬಹುತೇಕ ಎಲ್ಲಾ ಸ್ಟಾರ್​ ನಟರೊಂದಿಗೆ ಅಭಿನಯಿಸಿ ಸೈ ಅನ್ನಿಸಿಕೊಂಡಿರುವ ಈ ರಚ್ಚು ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನ ಒಪ್ಪಿಕೊಂಡು ಸದಾ ನಿರತರಾಗಿರುತ್ತಾರೆ. ಇದೀದ ಹೊಸ ಪ್ರಯತ್ನಕ್ಕೆ ಕೈ ಹಾಕಿರುವ ರಚ್ಚು ಸಿನಿಮಾ ನಿರ್ಮಾಣ ಮಾಡುವುದಕ್ಕೂ ಮುಂದಾಗಿದ್ದಾರೆ. ಸಿನಿಮಾರಂಗದಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>