ರಚ್ಚು

ಹೊಸ ಅವತಾರದಲ್ಲಿ ಡಿಂಪಲ್ ಕ್ವೀನ್ ರಚ್ಚು ಮಸ್ತ್ ಡ್ಯಾನ್ಸ್, ಫ್ಯಾನ್ಸ್ ಫಿದಾ…

ಡಿಂಪಲ್ ಕ್ವೀನ್ ರಚಿತಾ ರಾಮ್ ಕನ್ನಡದ ಸ್ಟಾರ್ ನಟಿ. ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈ ನಟಿ ಕಂಡು ಈಗ ಪರಭಾಷೆಯ ಸ್ಟಾರ್ ಗಳು ಸಹ ಫಿದಾ ಆಗಿದ್ದಾರೆ.ರಚಿತಾ ರಾಮ್ ಅವರು ಈ ಹಿಂದೆ ಉಪೇಂದ್ರ ಅವರ ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಆ ಚಿತ್ರದ ‘ಮಾತನಾಡಿ.. ಮಾಯಾವಾದೆ. ಹಾಡು ಸಖತ್ ಹಿಟ್ ಆಗಿತ್ತು ಕೂಡ. ಇದೀಗ ರಚಿತಾ ಮತ್ತೊಮ್ಮೆ ಬೋಲ್ಡ್ ಲುಕ್‌ನಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>