ಮದುವೆಯಾಗಲು ಒಪ್ಪಿಕೊಂಡ ರಚಿತಾ ರಾಮ್,ಇದೇ ತಿಂಗಳು ನಿಶ್ಚಿತಾರ್ಥ ಎಂದ ಧನ್ವೀರ್ ಗೌಡ.
ಸ್ನೇಹಿತರೆ ನಮಸ್ಕಾರ, ಕನ್ನಡದ ಬಹುಬೇಡಿಕೆಯ ನಟಿ ರಚಿತಾ ರಾಮ್ ಅವರು ಇದೀಗ ಮದುವೆಯಾಗಲು ಮುಂದಾಗಿದ್ದಾರೆ ಎಂಬ ವಿಚಾರ ಕೇಳಿ ಬರುತ್ತಿದೆ. ಹೌದು, ಮೂಲತಃ ಮೈಸೂರಿನ ಚೆಲುವೆ ರಚಿತಾ ರಾಮ್ ಅವರು ಬುಲ್ ಬುಲ್ ಮೂಲಕ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ. ನಟ ದರ್ಶನ್ ಅವರ ಜೊತೆ ನಟಿಸಿ ಹಿಟ್ ಕೊಟ್ಟ ರಚಿತಾ ರಾಮ್ ಅವರು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ. ಸಾಮಾನ್ಯ ಕುಟುಂಬದಿಂದ ಹುಟ್ಟಿ ಬಂದ ರಚಿತಾ ರಾಮ್ ಅವರು ಇವತ್ತು ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿ, ಕನ್ನಡ […]
ಮುಂದೆ ಓದಲು ಇಲ್ಲಿ ಒತ್ತಿ >>