ಮೊದಲ ಗಂಡನನ್ನು ನೆನೆದು ಕಣ್ಣೀರಿಟ್ಟ ನಟಿ ಅನು ಪ್ರಭಾಕರ್,ಗರಂ ಆದ ರಘು ಮುಖರ್ಜಿ
ಅನು ಪ್ರಭಾಕರ್.. ಕನ್ನಡ ಸಿನಿಮಾ ಇಂಡಸ್ಟ್ರಿಯ ಎವರ್ ಗ್ರೀನ್ ನಟಿ.. 90 ರ ದಶಕದ ಹುಡುಗರ ಪಾಲಿನ ಕ್ರಶ್ ಎಂದರೂ ತಪ್ಪಾಗಲಾರದು.. ಹೃದಯ ಹೃದಯ.. ಸ್ನೇಹಲೋಕ.. ಚಂದ್ರ ಮುಖಿ ಪ್ರಾಣಸಖಿ ಇನ್ನೂ ಮುಂತಾದ ಚಿತ್ರಗಳ ಮೂಲಕ ಜನರ ಮನಗೆದ್ದ ಅನುಪ್ರಭಾಕರ್ ಸದ್ಯ ಇಂದು ನಲವತ್ತನೇ ವಸಂತಕ್ಕೆ ಕಾಲಿಡುತ್ತಿದ್ದು ಈ ದಿನ ಭಾವನಾತ್ಮಕ ಪತ್ರವೊಂದನ್ನು ಬರೆದು ತಮಗೆ ತಾವೇ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿಕೊಂಡಿದ್ದಾರೆ. ಹೌದು ಅನು ಪ್ರಭಾಕರ್ ಅವರ ವ್ಯಯಕ್ತಿಕ ಜೀವನದ ವಿಚಾರಕ್ಕೆ ಬಂದರೆ ನಟಿ ಗಾಯತ್ರಿ ಪ್ರಭಾಕರ್ […]
ಮುಂದೆ ಓದಲು ಇಲ್ಲಿ ಒತ್ತಿ >>