ಯೋಗ ಮಾಡಲು ಹೋಗಿ ಇನ್ನೇನೋ ತೋರಿ ಸಿದ ಅಮ್ಮ ಮಗಳು,ವಿಡಿಯೋ ನೋಡಿ ಅಯ್ಯೋ ಶಿವನೇ ಎಂದ ನೆಟ್ಟಿಗರು ನೋಡಿ!!
ಈದೀಗ ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರು, ಹೆತ್ತವರು, ವೃದ್ಧರು, ಸೆಲೆಬ್ರಿಟಿಗಳು ಹೀಗೆ ಪ್ರತಿಯೊಬ್ಬರು ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಆಕ್ಟೀವ್ ಆಗಿರುತ್ತಾರೆ. ಇದೀಗ ಟೈಂ ಪಾಸ್ ಮಾಡೋಕೆ ಅದೇ ರೀತಿ ತಮ್ಮಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ಯಾವ ಕಷ್ಟವೂ ಇಲ್ಲ. ಕೈ ಲೊಂದು ಮೊಬೈಲ್ ಇದ್ದರೆ ಆಯ್ತು. ಹೌದು, ಕೆಲವೇ ವರ್ಷಗಳ ಕೆಳಗೆ ಹೆಚ್ಚಿನ ಜನರ ಟ್ಯಾಲೆಂಟ್ ಗಳು ನಾಲ್ಕು ಗೋಡೆಗಳ ನಡುವೆ ಮಾತ್ರ ಇರುತಿತ್ತು. ಕೆಲವರಿಗಷ್ಟೆ ವೇದಿಕೆ ಮೇಲೆ ಹೋಗಿ ತಮ್ಮ ಪ್ರತಿಭೆಗಳನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡಲು ಸಾಧ್ತವಾಗುತಿತ್ತು. […]
ಮುಂದೆ ಓದಲು ಇಲ್ಲಿ ಒತ್ತಿ >>