ಮದುವೆ ಆದ ಮೇಲೆ ಹುಡುಗಿಯರು/ಮಹಿಳೆಯರು ಯಾಕೆ ದಪ್ಪ ಆಗ್ತಾರೆ? ನೋಡಿ…
ಮೊದಲು ನಾನು ತುಂಬಾ ಸ್ಲಿಮ್ ಆಗಿದ್ದೆ, ಮದುವೆ ಆದ ಮೇಲೆ ಇಷ್ಟೊಂದು ದಪ್ಪ ಆಗಿದ್ದು ಎಂದು ಹೇಳುವ ವಿವಾಹಿತೆ ಒಂದೆಡೆ ಹುಡುಗಿ ತೆಳ್ಳಗಿದ್ದರೆ, ಮದುವೆ ಆದ ಮೇಲೆ ದಪ್ಪ ಆಗ್ತಾಳೆ ಬಿಡಿ ಎಂದು ಹೇಳುವ ಸಂಬಂಧಿಕರು ಇನ್ನೊಂದೆಡೆ..ಇಂಥಾ ಮಾತುಗಳನ್ನು ನಾವೆಲ್ಲರೂ ಕೇಳಿರುತ್ತೇವೆ. ಮದುವೆ ಆದ ನಂತರ ಗಂಡಸರಿಗಿಂತ ಹೆಣ್ಣು ಮಕ್ಕಳು ಬೇಗನೆ ದಪ್ಪ ಆಗುತ್ತಾರೆ. ಮದುವೆ ಆಗುವುದಕ್ಕೂ ದೇಹದ ಭಾರ ಹೆಚ್ಚಾಗುವುದಕ್ಕೂ ಏನಾದರೂ ಸಂಬಂಧ ಇದೆಯಾ? ಇದಕ್ಕೇನು ಕಾರಣ ಎಂದು ಕೇಳಿದರೆ ಇಲ್ಲಿದೆ ಉತ್ತರ. ವಿವಾಹದ ನಂತರ […]
ಮುಂದೆ ಓದಲು ಇಲ್ಲಿ ಒತ್ತಿ >>