bhavana-ramanna-marriage

ಇಷ್ಟು ವರ್ಷವಾದರೂ ಮದುವೆಯಾಗದೆ ಇರಲು ಕಾರಣ ತಿಳಿಸಿದ ಚೆಂದುಳ್ಳಿ ಚೆಲುವೆ ನಟಿ ಭಾವನಾ! ಯಾಕಂತೆ ಗೊತ್ತಾ?

ಕನ್ನಡ ಸಿನಿಮಾ ಇಂಡಸ್ಟ್ರಿ (Sandalwood) ಯಲ್ಲಿ ಈಗಲೂ ಸಕ್ರಿಯವಾಗಿರುವ ನಟಿ ಭಾವನಾ ರಾಮಣ್ಣ (Bhavana Ramanna) ಕನ್ನಡ ಮಾತ್ರವಲ್ಲದೆ ಇತರ ಭಾಷೆಗಳಲ್ಲಿಯೂ ಕೂಡ ಭಾವನಾ ರಾಮಣ್ಣ ನಟಿಸಿದ್ದಾರೆ. ಭಾವನಾ ಅವರು ಅತ್ಯುತ್ತಮ ಭರತನಾಟ್ಯಗಾರ್ತಿ (Bharatanatyam) ಅನ್ನೋದು ಗೊತ್ತಿಲ್ಲ. ಹೌದು ಸುಮಾರು 10 ವರ್ಷಗಳ ಕಾಲ ಭಾವನಾ ರಾಮಣ್ಣ ಭರತನಾಟ್ಯ ಅಭ್ಯಾಸ ಮಾಡಿ ಭರತನಾಟ್ಯ ಪ್ರವೀಣ ಎನಿಸಿಕೊಂಡಿದ್ದಾರೆ ಈಗಾಗಲೇ ಸಾಕಷ್ಟು ವೇದಿಕೆಯ ಮೇಲೆ ನೃತ್ಯ ಪ್ರದರ್ಶನ ಮಾಡಿದ್ದಾರೆ. ಭಾವನಾ ಅವರು ಇಂತಿ ನಿನ್ನ ಪ್ರೀತಿಯ ಎನ್ನುವ ಸಿನಿಮಾದಲ್ಲಿ ಶ್ರೀನಗರ […]

ಮುಂದೆ ಓದಲು ಇಲ್ಲಿ ಒತ್ತಿ >>