ಕೋಳಿ ಇಲ್ಲದೆ ಮೊಟ್ಟೆ ಹೇಗೆ ತಯಾರು ಮಾಡ್ತಾರೆ ನೋಡಿ..ನಿಮ್ಮ ಕಣ್ಣಾರೆ ನೋಡಿ..
Are eggs healthy or not? ಮೊಟ್ಟೆಯಲ್ಲಿ ಒಂದು ದೊಡ್ಡ ರೆವೆಲ್ಯೂಷನ್ ಶುರು ಆಗಿದೆ. ನೀವೆಂದಾ ದರೂ ಊಹಿಸಿದ್ದೀರಾ ಕೋಳಿ ಇಲ್ಲದೆ ಮೊಟ್ಟೆಯನ್ನು ಹೇಗೆ ತಯಾರು ಮಾಡಬಹುದು ಅಂತ, ಖಂಡಿತವಾಗಿಯೂ ಕೂಡ ಈ ರೀತಿಯಾದಂತಹ ಯೋಚನೆ ಮಾಡುವುದು ಸಾಧ್ಯ ಇಲ್ಲ. ಆದರೆ ನಿಮ್ಮ ಊಹೆಗೂ ನಿಲುಕದ ಒಂದು ಬದಲಾವಣೆ ಮೊಟ್ಟೆ ಮಾರುಕಟ್ಟೆಯಲ್ಲಿ ಆರಂಭವಾಗಿದೆ. ಅಮೆರಿಕಾದ ಕ್ಲಾರಾ ಫುಡ್ಸ್ ಎಂಬ ಆಹಾರ ಸಂಸ್ಥೆ ಮೊಟ್ಟೆ ತಯಾರಿಕೆ ಮೇಲೆ ಸಾಕಷ್ಟು ವರ್ಷಗಳಿಂದ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಈಗಾಗಲೇ ಅಮೆರಿಕಾದಲ್ಲಿ ಮಾನವ […]
ಮುಂದೆ ಓದಲು ಇಲ್ಲಿ ಒತ್ತಿ >>