Kantara

ಯುವಕನ ಮೈಮೇಲೆ ಬಂದ ಕಾಂತಾರ ದೈವ…ನೋಡಿ ವಿಡಿಯೋ

ಕನ್ನಡದ ಕಾಂತಾರ(Kantara) ಸಿನಿಮಾದಿಂದಾಗಿ ನಮ್ಮ ಕರ್ನಾಟಕದ (Karnataka) ಕರಾವಳಿಯಲ್ಲಿ (Karavali) ನಡೆಯುವ ದೈವಾರಾಧನೆಯ(Divine worship) ಬಗ್ಗೆ ಭಾರತದಾದ್ಯಂತ ಜನರು ತಿಳಿಯುತ್ತಿದ್ದಾರೆ. ಹೌದು ದೊಡ್ಡ ಪರದೆಯ ಮುಂದೆ ಇಂತಹ ಹಳೆಯ ಆಚರಣೆಗಳಿಗೆ ಜೀವ ತುಂಬಿ ಪ್ರೇಕ್ಷಕರಿಗೆ ತೋರಿಸುವುದು ಅಷ್ಟು ಸುಲಭದ ಕಾರ್ಯವಲ್ಲ. ಹೌದು ದೈವಾರಾಧನೆಯ ಜೊತೆಗೆ ನಮ್ಮ ಭಾರತದಲ್ಲಿ(India) ಇಂದಿಗೂ ಜೀವಂತವಾಗಿರುವ ವಿಭಿನ್ನ ಆಚರಣೆಗಳಿವೆ. ಹೌದು ಕೇರಳದಲ್ಲಿ ತೆಯ್ಯಂ(Teyam In Kerala) ಎಂದು ಆಚರಿಸಲಾಗುತ್ತಿದ್ದು ನೋಡಲು ದೈವಾರಾಧನೆಯಂತೆ ಕೇರಳದ ಕಣತ್ತೂರಿನಲ್ಲಿ(Kanattur) ತೆಯ್ಯಂ ಎಂಬ ಉತ್ಸವವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. […]

ಮುಂದೆ ಓದಲು ಇಲ್ಲಿ ಒತ್ತಿ >>