Police

ಪೊಲೀಸ್ ಆಫೀಸರ್ ಜೊತೆ ರೂಮ್ನಲ್ಲಿ ಮೈಮರೆತು ಡ್ಯಾನ್ಸ್ ಮಾಡಿದ ಮಹಿಳಾಪೇದೆ ಪೊಲೀಸ್ ವೈರಲ್ ಆದ ವಿಡಿಯೋ ಇಲ್ಲಿದೆ ನೋಡಿ !!!

Police officers dancing video : ಪೊಲೀಸ್ ಸಿಬ್ಬಂದಿಯೊಂದಿಗೆ ಡಾನ್ಸ್ ಮಾಡುತ್ತಿರುವ ಮಹಿಳಾ ಪೊಲೀಸ್ ಪೇದೆ, ಡಾನ್ಸ್ ವಿಡಿಯೋ ವೈರಲ್ ಡಾನ್ಸ್ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಚಾನ್ಸ್ ಸಿಕ್ಕಿದರೆ ಕುಣಿದು ಕುಪ್ಪಳಿಸುವವರೇ ಹೆಚ್ಚು. ಅದರಲ್ಲಿಯೂ ಈಗಿನ ಜನರೇಶನ್ ಅವರಂತೂ ಡಾನ್ಸ್ ಎಂದರೆ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಿರುವುದು ಸೋಶಿಯಲ್ ಮೀಡಿಯಾ. ಈ ಸೋಶಿಯಲ್ ಮೀಡಿಯಾದಲ್ಲಿ ಡಾನ್ಸ್ ಸೇರಿದಂತೆ ಇನ್ನಿತ್ತರ ಮನೋರಂಜನೆ ನೀಡುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಅಷ್ಟೇ […]

ಮುಂದೆ ಓದಲು ಇಲ್ಲಿ ಒತ್ತಿ >>