ಆಧಾರ್ ಕಾರ್ಡ್: ಮನೆಯಲ್ಲೇ ಕುಳಿತು ನಿಮ್ಮ ವೋಟಿಂಗ್ ಕಾರ್ಡ್ ಜೊತೆಗೆ ಆಧಾರ್ ಲಿಂಕ್ ಮಾಡುವ ಸುಲಭ ವಿಧಾನ ಇಲ್ಲಿದೆ
ವೋಟಿಂಗ್ ಕಾರ್ಡ್ (Voter ID) ಗೆ ಆಧಾರ್ ಕಾರ್ಡ್ ಲಿಂಕ್ (Aadhaar Card Link) ಮಾಡುವ ಕುರಿತು ಮಾಹಿತಿ ಇದರಲ್ಲಿ ತಿಳಿದುಕೊಳ್ಳಬಹುದು. ದೇಶದ ಪ್ರತಿಯೊಂದು ಪ್ರಜೆಯೂ ಕೂಡ ತಮ್ಮ ವೋಟರ್ ಐಡಿಯನ್ನು ಆಧಾರ್ ಕಾರ್ಡ್ ಗೆ ಲಿಂಕ್ (Aadhaar Card Link) ಮಾಡಬೇಕೆಂದು ಕೇಂದ್ರ ಸರ್ಕಾರ (Central Govt) ಅಧಿಸೂಚನೆಯನ್ನು ಈಗಾಗಲೇ ನೀಡಿದೆ ಹಾಗೂ ವಿಸ್ತರಿಸಿದೆ. ಲಿಂಕ್ ಮಾಡಲು ಯಾವುದೇ ರೀತಿ ಶುಲ್ಕವಿರುವುದಿಲ್ಲ. ಮಾರ್ಚ್ 31.2023ರ ಒಳಗಡೆ ಲಿಂಕ್ ಮಾಡಿಸಬೇಕೆಂದು ಸರ್ಕಾರ ಅಧಿಸೂಚನೆ ನೀಡಿದೆ. Aadhaar Card Link with […]
ಮುಂದೆ ಓದಲು ಇಲ್ಲಿ ಒತ್ತಿ >>