ಹುಡುಗಿಯರಿಗೆ ಹುಡುಗರಲ್ಲಿ ದೇಹದ ಯಾವ ಭಾಗ ಇಷ್ಟವಾಗುತ್ತೆ ಗೊತ್ತಾ..ಇದು ಇಲ್ಲದಿದ್ದರೆ ಹುಡುಗಿಯರು ನಿಮ್ಮನ್ನು ತಲೆ ಎತ್ತಿಯು ನೋಡುವುದಿಲ್ಲ.. ಏನದು ನೋಡಿ..??

ಪ್ರತಿಯೊಬ್ಬ ಮನುಷ್ಯನಿಗೂ ತಾನು ಮದುವೆಯಾಗುವ ಜೀವನ ಸಂಗಾತಿ ಹೇಗಿರಬೇಕು, ಆಗಿರಬೇಕು ಎನ್ನುವ ಸಾಕಷ್ಟು ಆಸೆ ಇರುತ್ತದೆ. ತಮ್ಮ ಬಾಳ ಸಂಗಾತಿ ತುಂಬಾ ಸುಂದರವಾಗಿಬೇಕು, ತನ್ನನ್ನು ಅರ್ಥ ಮಾಡಿಕೊಳ್ಳಬೇಕು, ಹೀಗೆ ಹಲವಾರು ಕನಸ್ಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆಸೆ ಎನ್ನುವುದು ಪ್ರತಿಯೊಬ್ಬರಲ್ಲಿ ಸಹ ಇರುತ್ತದೆ, ತಾನು ಮದುವೆಯಾಗುವ ಹುಡುಗಿ ಬಿಳಿ ಬಣ್ಣ ಹೊಂದಿರಬೇಕು, ಅಡುಗೆ ಮಾಡಲು ಬರಬೇಕು, ತನ್ನ ಹಾಗೂ ತನ್ನ ಕುಟುಂಬದ ಜೊತೆಗೆ ಸರಿಯಾಗಿ ಹೊಂದಿಕೊಂಡು ಹೋಗಬೇಕು ಎನ್ನುವ ಸಾಕಷ್ಟು ಆಸೆ ಹೊಂದಿರುತ್ತಾರೆ. ಇನ್ನು ಸಹಜವಾಗಿ ಎಲ್ಲರಿಗೂ ಆಸೆ ಎನ್ನುವುದು […]

ಮುಂದೆ ಓದಲು ಇಲ್ಲಿ ಒತ್ತಿ >>