Maruti-Suzuki-Baleno-Facelift

ಬಲೆನೋ ಫೇಸ್ಲಿಫ್ಟ್ ಮಾಡೆಲ್ : ಈ ಕಾರು ಪ್ರತಿ ಮೂರು ನಿಮಿಷಗಳಿಗೊಂದು ಮಾರಾಟವಾಗುತ್ತಿದೆಯಂತೆ!

ಟಾಪ್-5 ಸೆಲ್ಲಿಂಗ್ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಬಲೆನೋ ಕಾರು ಒಂದು ಅದ್ಭುತ ಪ್ರಿಮಿಯರ್ ಹ್ಯಾಚ್ ಬ್ಯಾಕ್ ಕಾರಾಗಿದ್ದು ಇದರ ಫೇಸ್ಲಿಫ್ಟ್ ವರ್ಷನ್ ಗಾಗಿ ಹಲವಾರು ಜನರು ಕಾಯ್ದು ಕುಳಿತಿದ್ದರು. ಇದೀಗ ಕಂಪನಿ ಈ ಕಾರಿನ ಫೇಸ್ಲಿಫ್ಟ್ ವರ್ಷನ್ ಅನ್ನು ಲಾಂಚ್ ಮಾಡಿದ್ದು ಇಷ್ಟು ಕಾಯ್ದ ಮಾರುತಿ ಬೆಲೆನೋ ಕಾರು ಪ್ರಿಯರ ಕಾಯುವಿಕೆ ಅಂತ್ಯವಾಗಿದೆ. ಒಟ್ಟಾರೆಯಾಗಿ ಅತೀ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಟಾಪ್-5 ನಲ್ಲಿರುವ ಈ ಕಾರು ಪ್ರಿಮಿಯರ್ ಹ್ಯಾಚ್ ಬ್ಯಾಕ್ ಮಾದರಿಯ ಕಾರುಗಳ ಮಾರಾಟದಲ್ಲಿ ಮೊದಲ […]

ಮುಂದೆ ಓದಲು ಇಲ್ಲಿ ಒತ್ತಿ >>