ಇನ್ನು ಕೂಡ 20 ವರ್ಷದ ಹುಡುಗಿಯಂತೆ ಕಾಣುವ ರಕ್ಷಿತಾ ಅವರ ನಿಜವಾದ ವಯಸ್ಸೆಷ್ಟು ಗೊತ್ತೆ?? ಅಬ್ಬಬ್ಬಾ ತಿಳಿದ್ರೆ ತಲೆ ತಿರುಗಿ ಬಿದ್ದೆ ಹೋಗ್ತೀರಾ!!

ಸ್ನೇಹಿತರೆ, ಅದೊಂದು ಕಾಲದಲ್ಲಿ ತಮ್ಮ ಹಾಟ್ ಮೈಮಾಟ ಹಾಗೂ ಅಭಿನಯದ ಮೂಲಕವೇ ನಮ್ಮ ಕನ್ನಡ ಸಿನಿಮಾರಂಗದಲ್ಲಿ ಸುಂಟರಗಾಳಿ ಎಬ್ಬಿಸಿದ ನಟಿ ರಕ್ಷಿತಾ ಅವರನ್ನು ಎಂದಾದರೂ ಮರೆಯಲು ಸಾಧ್ಯವೇ. ಯಾವ ನಟನಿಗಾದರೂ ಸರಿಹೊಂದುವಂತಹ ಬಾಡಿ ಸ್ಟ್ರಕ್ಚರ್ ಹಾಗೂ ಗುಣವನ್ನು ಹೊಂದಿದಂತಹ ನಟಿ ರಕ್ಷಿತಾ ಪ್ರೇಮ್ ಇಂದು ಇಷ್ಟು ದೊಡ್ಡಮಟ್ಟದ ಸಕ್ಸಸ್ ಕಂಡಿದ್ದಾರೆ ಎಂದರೆ ಅದಕ್ಕೆ ಅವರ ಪರಿಶ್ರಮ ಹಾಗೂ ಕಲೆ ಕೂಡ ಮುಖ್ಯ ಕಾರಣವಾಗಿದೆ. ಹೀಗೆ ದೇಹದ ತೂಕ ಹೆಚ್ಚಾದ ನಂತರ ಸಿನಿಮಾರಂಗದಿಂದ ಸಂಪೂರ್ಣ ದೂರ ಉಳಿದಿದ್ದ ನಟಿ […]

ಮುಂದೆ ಓದಲು ಇಲ್ಲಿ ಒತ್ತಿ >>