ನಟಿ ಅನುಪ್ರಭಾಕರ್ ನಿಜಕ್ಕೂ ಟೈಗರ್ ಪ್ರಭಾಕರ್ ಮಗಳಾ? ರಿವೀಲ್ ಆಯ್ತು ನೋಡಿ ಹೊಸ ಸುದ್ಧಿ.
Anu Prabhakar ಕನ್ನಡ ಚಿತ್ರರಂಗದ ಎವರ್ಗ್ರೀನ್ ನಟಿಯರಲ್ಲಿ ನಟಿ ಅನು ಪ್ರಭಾಕರ್(Anu Prabhakar) ಅವರು ಕೂಡ ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೌದು ಮಿತ್ರರೇ, 1999 ರಲ್ಲಿ ಶಿವರಾಜ್ ಕುಮಾರ್(Shivarajkumar) ನಟನೆಯ ಹೃದಯ ಹೃದಯ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಇದಾದ ನಂತರ ಒಂದಾದ ಮೇಲೆ ಒಂದರಂತೆ ಅವರ ಪ್ರತಿಯೊಂದು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಾತ್ರವಲ್ಲದೆ ಜನರ ಮನಸ್ಸನ್ನು ಗೆಲ್ಲುವುದಕ್ಕೆ ಕೂಡ ಯಶಸ್ವಿಯಾಗಿತ್ತು ಹೀಗಾಗಿ ಅವರನ್ನು ಕನ್ನಡ ಚಿತ್ರರಂಗದ ಅತ್ಯಂತ […]
ಮುಂದೆ ಓದಲು ಇಲ್ಲಿ ಒತ್ತಿ >>