urfi

ಇಸ್ಲಾಂನಲ್ಲಿ ನಂಬಿಕೆಯೇ ಇಲ್ಲ,ನಾನು ಯಾವ ಮುಸ್ಲಿಮನ ಜೊತೆಗೂ ನಿಕಾಹ್ ಮಾಡಿಕೊಳ್ಳಲ್ಲ,ಹಿಂದೂ ಧರ್ಮದ ಆಳ ತಿಳಿದುಕೊಳ್ಳೋಕೆ ಭಗವದ್ಗೀತೆ ಓದುತ್ತಿದ್ದೇನೆ”: ಉರ್ಫಿ ಜಾವೇದ್

ತನ್ನ ಬೋಲ್ಡ್ ಹಾಗು ಚಿತ್ರ ವಿಚಿತ್ರ ಡ್ರೆಸ್‌ಗಳಿಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಟ್ರೋಲ್ ಆಗುವ ಉರ್ಫಿ ಜಾವೇದ್ ಈ ಬಾರಿ ಆಕೆ ನೀಡಿದ ಇಂಟರ್‌ವ್ಯೂ ನಿಂದಾಗಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.ಉರ್ಫಿ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ತಾನು ಯಾವುದೇ ಮುಸಲ್ಮಾನರನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಈ ದಿನಗಳಲ್ಲಿ ಉರ್ಫಿ ಜಾವೇದ್ ಭಗವದ್ಗೀತೆಯನ್ನೂ ಓದುತ್ತಿದ್ದಾರೆ‌. ಸ್ಪರ್ಧಿ ಉರ್ಫಿ ಜಾವೇದ್ ಮಾತನಾಡುತ್ತ, “ತಮ್ಮ ಬೋಲ್ಡ್ ಲುಕ್‌ಗಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಮಾಧ್ಯಮದಲ್ಲಿ ಟ್ರೋಲ್ ಆಗುತ್ತಾರೆ ಎಂದು ಹೇಳುತ್ತಾರೆ, ಏಕೆಂದರೆ ಆಕೆ ಒಬ್ಬ […]

ಮುಂದೆ ಓದಲು ಇಲ್ಲಿ ಒತ್ತಿ >>