ಕೇವಲ ಶರ್ಟ್ ತೊಟ್ಟು ಫೋಟೋಶೂಟ್ ಮಾಡಿಸಿದ ಗಾಳಿಪಟ 2 ಚಿತ್ರದ ನಟಿ ನಿಶ್ವಿಕಾ ನಾಯ್ಡು! ಮಸ್ತ್ ಫೋಟೋಶೂಟ್ ನೋಡಿ!!
Nishvika Naidu: ನಿಶ್ವಿಕಾ ನಾಯ್ಡು, ಕನ್ನಡ ಸಿನಿಮಾ ಇಂಡಸ್ಟ್ರಿಯ ಯುವ ನಟಿ ಹಾಗೂ ಅತ್ಯುತ್ತಮ ನಟಿ ಎನಿಸಿಕೊಂಡಿರುವವರು. ಈಗಾಗಲೇ ಕನ್ನಡದಲ್ಲಿ ಕೆಲವು ಚಿತ್ರಗಳನ್ನು ಮಾಡಿ ಹೆಸರು ಮಾಡಿರುವ ನಿಶ್ವಿಕ ಸಾಲು ಸಾಲು ಪ್ರಾಜೆಕ್ಟ್ (Project) ಗಳಲ್ಲಿ ಬ್ಯುಸಿ (Busy) ಆಗಿದ್ದಾರೆ ಇತ್ತೀಚಿಗೆ ತೆರೆಕಂಡ ಗುರು ಶಿಷ್ಯರು (Guru Shishyaru) ಚಿತ್ರದ ಆಣೆ ಮಾಡಿ ಹೇಳುತೀನಿ ಹಾಡಿನ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು ನಿಶ್ವಿಕಾ ನಾಯ್ಡು. ನಿಶ್ವಿಕ ನಾಯ್ಡು ಮೂಲತಃ ಬೆಂಗಳೂರಿನವರೇ ಆಗಿದ್ದು ಇಲ್ಲಿಯೇ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಶ್ಯಾಸ್ತ್ರ […]
ಮುಂದೆ ಓದಲು ಇಲ್ಲಿ ಒತ್ತಿ >>