ಕೊನೆಗೂ ಲೀಕ್ ಆದ ವಿಡಿಯೋದಲ್ಲಿ ಇರೋದು ನಾನೇ ಅಂತ ಕೊನೆಗೂ ಒಪ್ಪಿಕೊಂಡ ಟಿಕ್ ಟಾಕ್ ಸ್ಟಾರ್ ಶಿಲ್ಪಾ ಗೌಡ?… ಹೇಳಿದ್ದೇನು ನೋಡಿ..!!
ಸೋಶಿಯಲ್ ಮೀಡಿಯಾದಲ್ಲಿ ಧೇಮಸ್ ಆಗಲು ಹೆಸರು ಮಾಡಲು ಜನರು ಏನು ಬೇಕಾದರೂ ಮಾಡುತ್ತಾರೆ. ಅದೆಷ್ಟೋ ಜನರಿಗೆ ತಾವು ಸಹ ಸಿನಿಮಾರಂಗಕ್ಕೆ ಹೋಗಬೇಕು. ತಾವು ಸಹ ಗುರುತಿಸಿಕೊಳ್ಳಬೇಕು. ತಾವು ಕಲಾವಿದರಾಗಬೇಕು ಎನ್ನುವ ಸಾಕಷ್ಟು ಆಸೆ ಆಕಂಶೆ ಇರುತ್ತದೆ. ಆದರೆ ಅವೆಲ್ಲವೂ ಅಷ್ಟು ಸುಲಭವಾಗಿ ನೆರವೇರುವುದಿಲ್ಲ. ಸೋಶಿಯಲ್ ಮೀಡಿಯಾ ಎನ್ನುವ ಈ ಮಾಯಾಜಾಲವು ಅದೆಷ್ಟೋ ಜನರಿಗೆ ತಮ್ಮ ಪ್ರತಿಭೆಗಳನ್ನು ತೋರಿಸಲು ಒಂದು ಅವಕಾಶ ಮಾಡಿಕೊಟ್ಟಿದೆ. ಕೆಲವರು ಆ ಅವಕಾಶಗಳನ್ನು ಉಪಯೋಗಿಸಿಕೊಂಡು, ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ. […]
ಮುಂದೆ ಓದಲು ಇಲ್ಲಿ ಒತ್ತಿ >>