ಕೆಲಸದಿಂದ ರಿಲ್ಯಾಕ್ಸ್ ಆಗಲು ಈ ಒಂದು ನಷೆಯಲ್ಲಿ ಮುಳುಗುತ್ತೆನೆ ಎಂದ ಖ್ಯಾತ ನಟಿ ವಿನಯ ಪ್ರಸಾದ್! ಯಾವ ನಶೆ ಅಂತೆ ಗೊತ್ತಾ?
vinaya prasad actress: ಕನ್ನಡ ಚಿತ್ರರಂಗದಲ್ಲಿ, ಕಿರುತೆರೆ (Serial) ಲೋಕದಲ್ಲಿ ಹೆಸರು ಮಾಡಿರುವ ನಟಿ ವಿನಯ ಪ್ರಸಾದ್ (Vinaya Prasad) ಅಂದ್ರೆ ಎಲ್ಲರಿಗೂ ಗೊತ್ತು ಕನ್ನಡಿಗರ ಮನ ಗೆದ್ದಿರುವ ಈ ಅದ್ಭುತ ನಟಿ ಬಹುಭಾಷಾ ತಾರೆ ಕೂಡ ಹೌದು. ನಟಿ ವಿನಯ ಪ್ರಸಾದ್ ಇಲ್ಲಿಯವರಿಗೆ ಸಾಕಷ್ಟು ಸಿನಿಮಾ (Film) ಗಳಲ್ಲಿ ಅಭಿನಯಿಸಿದ್ದಾರೆ ಇದೀಗ ಧಾರಾವಾಹಿಯಲ್ಲಿ ಗತ್ತಿನ ಪಾತ್ರ ನಿಭಾಯಿಸುತ್ತ ಕನ್ನಡಿಗರ ಮನ ಗೆಲ್ಲುತ್ತಿದ್ದಾರೆ. ಎಂಬತ್ತರ ದಶಕ (80s) ದಲ್ಲಿ ಖ್ಯಾತ ನಟಿ ಎನಿಸಿಕೊಂಡ ವಿನಯ ಪ್ರಸಾದ್ ಸಾಕಷ್ಟು […]
ಮುಂದೆ ಓದಲು ಇಲ್ಲಿ ಒತ್ತಿ >>