vote

ಕಾಂಗ್ರೆಸ್ ನವರು ಸೀರೆ,ಮಿಕ್ಸಿ,ರೊಕ್ಕ,ಕುಕರ್ ಕೊಡ್ತಾರೆ ಅಂತ ಬಂದಿವಿ,ಆದರೆ ಓಟ್ ಮಾತ್ರ…!

ಇನ್ನೇನು ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಪಕ್ಷದ ವರಿಷ್ಠರು ಮ್ಯಾಜಿಕ್ ನಂಬರ್ 113 ಕ್ಕಾಗಿ ಗೆಲ್ಲುವ ಕುದುರೆಗಳನ್ನು ಹುಡುಕುವಲ್ಲಿ ಬ್ಯುಸಿಯಾಗಿದ್ದರೆ ಟಿಕೆಟ್ ಆಕಾಂಕ್ಷಿಗಳು ತಮ್ಮ ನೆಚ್ಚಿನ ನಾಯಕರುಗಳ ಬಳಿ ತನಗೆ ಟಿಕೆಟ್ ಕೊಡಿಸಿ ಎಂದು ದುಂಬಾಲು ಬಿದ್ದಿದ್ದಾರೆ, ಮತ್ತಷ್ಟು ಜನರು ಟಿಕೆಟ್ ತನಗೆ ಸಿಗುತ್ತದೆ ಎಂಬ ಭರವಸೆಯೊಂದಿಗೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸುತ್ತಾಡುತ್ತಾ ಈಗಿನಿಂದಲೇ ಅಘೋಷಿತ ಪ್ರಚಾರ ಆರಂಭಿಸಿದ್ದಾರೆ. ಮತ್ತೊಂದೆಡೆ ಪಕ್ಷದ ನಾಯಕರುಗಳು ಪ್ರಮುಖ ನಗರ ಹಾಗೂ ಸ್ಥಳಗಳಲ್ಲಿ […]

ಮುಂದೆ ಓದಲು ಇಲ್ಲಿ ಒತ್ತಿ >>