ಹೆಂಗಸರ ಸೊಂಟ ಮುಟ್ಟಿದ್ರೆ ಸಾಕು,ಸೆಕೆಂಡ್ ನಲ್ಲೆ ಎಲ್ಲ ರೋಗಗಳು ಮಾಯಾ,ಅಷ್ಟಕ್ಕೂ ಯಾರಿ ಕಂಬಳಿ ಬಾಬಾ? ಈತನ ಅಸಲಿಯತ್ತೇನು..
Kambali Baba Gujarat: ಕಂಬಳಿ ಬಾಬಾ ಎಂಬ ಹೆಸರೇ ಕೇಳಲು ವಿಚಿತ್ರವಾಗಿದೆ ಇವರು ಅವರಿಗೆ ಯಾವ ರೋಗವಿದ್ದರೂ ಸಹ ನಿವಾರಣೆಯಾಗಿಬಿಡುತ್ತದೆ ಎಂಬ ನಂಬಿಕೆ ಇದೆ. ಗುಜರಾತ್ನ ಅಹ್ಮದಾಬಾದ್ನಲ್ಲಿ ಪ್ರಸಿದ್ಧವಾಗಿರುವ ಇವರು ಸ್ತ್ರೀಯರಲ್ಲಿ ಯಾವುದೇ ರೋಗವಿದ್ದರೂ ಅದನ್ನು ಅವರ ಸೊಂಟ ಹಿಡಿದುಕೊಂಡೆ ಗುಣಪಡಿಸುತ್ತಾರೆ. ಇವರ ಪೂರ್ಣ ಹೆಸರು ಗಣೇಶ ಭಾಯಿ ಗುಜ್ಜಾರ್ ಯಾವುದೇ ರೋಗ ಆದರೂ ಇವರು ವೈದ್ಯಕೀಯ ಚಿಕಿತ್ಸೆಯ ಮೊರೆ ಹೋಗದೆ ತಮ್ಮದೇ ಆದ ರೀತಿಯಲ್ಲಿ ಗುಣಪಡಿಸುವ ಕೌಶಲ್ಯವನ್ನು ಹೊಂದಿದ್ದಾರಂತೆ ಇದರಿಂದ ಪ್ರತಿದಿನವೂ ಕಂಬಳಿ ಬಾಬಾ ಅವರ […]
ಮುಂದೆ ಓದಲು ಇಲ್ಲಿ ಒತ್ತಿ >>