ಗಂಡ ಗ್ಲಾಸ್ ನಲಿ ಕು-ಡಿದರೆ ಹೆಂಡತಿ ಕೋಪ ಬಂದು ಪುಲ್ ಬಾ-ಟಲ್ ನೇ ಎತ್ತಿ ಬಿಟ್ಟಿದ್ದಾಳೆ! ಒಮ್ಮೆ ನೀವೇ ವಿಡಿಯೋ ನೋಡಿ?…
ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ನಗಿಸಲು ಆಗಾಗ ಕೆಲವು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿರುತ್ತದೆ. ಇನ್ನು ಇಂತಹ ವಿಡಿಯೋಗಳನ್ನು ನೋಡಿ ಜನರು ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಗುತ್ತಾರೆ. ಜನರು ಇದೀಗ ತಮ್ಮ ಕೆಲಸದ ಒತ್ತಡಗಳಲ್ಲಿ ನಗುವುದನ್ನು ಮರೆತುಬಿಟ್ಟಿದ್ದಾರೆ. ಯಾವಾಗಲೂ ನಗುತ್ತಿರುವ ಮನುಷ್ಯ ಬೇರೆಯವರಿಗೆ ಹೋಲಿಸಿದರೆ ಹೆಚ್ಚು ಕಾಲ ಬದುಕುತ್ತಾನೆ ಎಂದು ವಿಜ್ಞಾನ ಲೋಕ ಸಹ ತಿಳಿಸಿದೆ. ಇನ್ನು ಇತ್ತೀಚಿನ ಜನರು ತಮ್ಮ ಕೆಲಸ ಕಾರ್ಯಗಳಲ್ಲಿ ಎಷ್ಟು ಬಿಸಿಯಾಗಿರುತ್ತಾರೆ ಎಂದರೆ ಅವರು ತಮ್ಮ ಜೀವನದಲ್ಲಿ ನಗು ಎನ್ನುವ ಅಂಶ ಇದೆ ಎನ್ನುವುದನ್ನು ಮರೆತುಬಿಟ್ಟಿದ್ದಾರೆ. […]
ಮುಂದೆ ಓದಲು ಇಲ್ಲಿ ಒತ್ತಿ >>