ನನಗೆ ಈ ತರ ಅತ್ತೆ ಸಿಕ್ಕಿದರೆ ನಾನು ಕು’ಡಿಯೋಕೆ ಬಾರ್ ಗೆ ಹೋಗಲ್ಲ ಎಂದ ಪಡ್ಡೆ ಹುಡುಗರು ; ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕೆಲವು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಾ ಇರುತ್ತದೆ. ಇನ್ನು ಇತ್ತೀಚಿಗೆ ಜನರು ಏನೇ ನಡೆದರೂ ಸಹ ಅದನ್ನು ತಮ್ಮ ಸೋಶಿಯಲ್ ಮೀಡಿಯಾದ ಅಕೌಂಟ್ ನಲ್ಲಿ ಅಪ್ಡೇಟ್ ಮಾಡುವ ಮೂಲಕ ತಮ್ಮ ಜೀವನದಲ್ಲಿ ನಡೆಯುವ ಎಲ್ಲಾ ಘಟನೆಗಳನ್ನು ಎಲ್ಲರ ಜೊತೆಗೆ ಹಂಚಿಕೊಳ್ಳುತ್ತಿರುತ್ತಾರೆ. ಖುಷಿಯ ವಿಷಯವಾಗಲಿ ಅಥವಾ ದುಃಖದ ವಿಷಯವಾಗಲಿ ಯಾವುದೇ ವಿಷಯವಾದರೂ ಅದನ್ನು ತಮ್ಮ ಸೋಶಿಯಲ್ ಮೀಡಿಯಾದ ಮುಖಾಂತರ ಎಲ್ಲರ ಜೊತೆಗೆ ಹಂಚಿಕೊಳ್ಳುತ್ತಾರೆ. ಮೊದಲೆಲ್ಲ ಕುಡುಕರನ್ನು ಕುಡಿಯುವವರನ್ನು ಕಂಡರೆ ಜನರು ಅಸಹ್ಯ ಪಟ್ಟುಕೊಳ್ಳುತ್ತಿದ್ದರು. ಆದರೆ […]
ಮುಂದೆ ಓದಲು ಇಲ್ಲಿ ಒತ್ತಿ >>