couples

ಯಾವ ಮರದ ಹಿಂದೆ ನೋಡಿದರೂ ಚಿಪ್ಕೊ ಅಭಿಯಾನ ನಡೆಸಿದ ಜೋಡಿಗಳು! ಈ ವಿಡಿಯೋ ನೋಡಿ?

ಇತ್ತೀಚಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಸಹ ಈ ಪ್ರೀತಿ ಪ್ರೇಮ ಎನ್ನುವ ಜಾಲಕ್ಕೆ ಬೀಳುತ್ತಿದ್ದಾರೆ. ಚಡ್ಡಿ ಹಾಕಿ ಶಾಲೆಗೆ ಹೋಗುವ ಹುಡುಗ ತನಗೆ ಪ್ರೇಯಸಿ ಇದ್ದಾಳೆ ಎನ್ನುವ ಕಾಲ ಇದು. ಎಲ್ಲಿ ನೋಡಿದರೂ ಸಹ ಯಾವುದೇ ಜಾಗದಲ್ಲಿ ನೋಡಿದರೂ ಸಹ ಕೇವಲ ಪ್ರೇಮಿಗಳೇ ತುಂಬಿದ್ದಾರೆ. ಇನ್ನು ಈ ಪ್ರೇಮಿಗಳು ತಮ್ಮ ಪಾಡಿಗೆ ತಾವು ಇದ್ದರೆ ಸರಿ, ಆದರೆ ಇವರು ಮಾಡುವ ಕೆಲವು ಚೇಷ್ಟೆಗಳು ಬೇರೆಯವರಿಗೆ ಬಹಳ ಹಿಂಸೆಯಾಗುತ್ತದೆ. ಹೌದು ಇತ್ತೀಚಿನ ಯುವ ಪ್ರೇಮಿಗಳು ಎಷ್ಟರಮಟ್ಟಿಗೆ ಪ್ರೀತಿ […]

ಮುಂದೆ ಓದಲು ಇಲ್ಲಿ ಒತ್ತಿ >>