Little-girl-compete-with-sapna-choudhary

ಸಪ್ನಾ ಚೌಧರಿಗೆ ಸ್ಪರ್ಧೆ ನೀಡಲು ವೇದಿಕೆಗೆ ಬಂದ ಪುಟ್ಟ ಹುಡುಗಿ: ನಂತರ ನಡೆದ ಭರ್ಜರಿ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ

ಹರಿಯಾಣದ ಡ್ಯಾನ್ಸರ್ ಗಳ ವಿಚಾರ ಬಂದಾಗಲೆಲ್ಲಾ ಅಲ್ಲಿ ಮೊದಲು ಸದ್ದು ಮಾಡುವುದು ಸಪ್ನಾ ಚೌಧರಿ ಹೆಸರು. ಹರಿಯಾಣದ ಖ್ಯಾತ ನೃತ್ಯಗಾರ್ತಿ ಮತ್ತು ಗಾಯಕಿ ಸಪ್ನಾ ಚೌಧರಿ ಅವರಿಗೆ ನೃತ್ಯದಲ್ಲಿ ಚಾಲೆಂಜ್ ಮಾಡುವವರಿಲ್ಲ. ಸಪ್ನಾ ಚೌಧರಿ ತಮ್ಮ ಡ್ಯಾನ್ಸ್ ಗಳಿಂದಾಗಿಯೇ ಇಡೀ ದೇಶದಲ್ಲಿ ಜನಪ್ರಿಯತೆ ಪಡೆದಿದ್ದು, ಜನ ಆಕೆಯ ಡ್ಯಾನ್ಸ್ ಗೆ ಫಿದಾ ಆಗುತ್ತಾರೆ. ತನ್ನ ಡ್ಯಾನ್ಸ್ ಗಳಿಂದಾಗಿಯೇ ಒಬ್ಬ ಸೆಲೆಬ್ರಿಟಿ ಸ್ಥಾನವನ್ನು ಪಡೆದಿರುವ ಸಪ್ನಾ ಹಿಂದಿಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಒಂದು […]

ಮುಂದೆ ಓದಲು ಇಲ್ಲಿ ಒತ್ತಿ >>